ಬಹುಷಃ ಇವೆಲ್ಲಾ ನಾವು,ನೀವು ಎಲ್ಲೋ ಒಂದು ಸಾರಿ ದಾಟಿ ಬಂದಿರುವಂಥದ್ದೇ.. ವಿಶೇಷವಿಲ್ಲದ, ಹೆಕ್ಕಬಹುದಾದ ನೆನಪುಗಳ 'ಶೇಷ'ಕವನ ಎನ್ನಬಹುದು ಇದನ್ನ....
ಓತಿಕ್ಯಾತಕ್ Torture ಕೊಟ್ಟೆ..
ಸಗಣಿ ಮುದ್ದೇಲ್ ಪಟಾಕಿ ಇಟ್ಟೆ..
ನೀರಲ್ ಬೋಂಡ ಬೇಯ್ಸಕ್ ಹೋದೆ..
ಹೇನು,ಜೇನು ಒಂದೇ ಅನ್ಕಂಡೆ..!
ಬಾಟ್ಲಿ ಕ್ಯಾಪಲ್ ಗಾಡಿ ಮಾಡ್ದೆ..
ವಾಸ್ನೆ ಸಾಕ್ಸಿಗ್ ಸೆಂಟ್ ಹೊಡ್ಕಂಡೆ..
ಹಲ್ಲಿ ಬಾಲ Cut Cut ಮಾಡ್ದೆ..
ನಲ್ಲಿ ನೀರು ಬಿಟ್ಟು ಓಡಿದ್ದೆ..
ಬುಕ್ಕಿನ್ ರಟ್ಟಲ್ ಕ್ರಿಕೆಟ್ ಆಡ್ದೆ..
ತಿಪ್ಪೆ ನಾಯಿಗ್ ಕಲ್ಲಲ್ ಹೊಡ್ದೆ..
ಸುರು ಸುರು ಕಡ್ಡಿ ಮರಕ್ಕೆ ಎಸ್ದೆ..
ರಾಮನ ವೇಷ್ದಲ್ ಹುಡುಗೀರ್ಗ್ ಕಣ್ ಹೊಡ್ದೆ..!
ತಪ್ಪಿ ಲೇಡೀಸ್ ಟಾಯ್ಲೆಟ್ಗೋದೆ..
ತಿರುಗೋ ಫ್ಯಾನಿಗ್ ಕೈ ಹಾಕ್ ನಿಲ್ಸ್ದೆ..
Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!
ಅಲ್ಲಿಗೆ ಬಾಲ್ಯ ಮುಗ್ದೇ ಹೋಯ್ತು..
ಕೆಲ್ಸ,ಹೆಂಡ್ತಿ, ಮಗುವೂ ಆಯ್ತು..
ಮಗನೂ ಹಂಗೇ ಮಾಡ್ತಿರ್ತಾನೆ..
ಹಳೆಯ ನೆನಪಿನ್ ವಾರಸ್ದಾರ ಹುಟ್ಟೇ ಬಿಟ್ನಲ್ಲ..!
ಓತಿಕ್ಯಾತಕ್ Torture ಕೊಟ್ಟೆ..
ಸಗಣಿ ಮುದ್ದೇಲ್ ಪಟಾಕಿ ಇಟ್ಟೆ..
ನೀರಲ್ ಬೋಂಡ ಬೇಯ್ಸಕ್ ಹೋದೆ..
ಹೇನು,ಜೇನು ಒಂದೇ ಅನ್ಕಂಡೆ..!
ಬಾಟ್ಲಿ ಕ್ಯಾಪಲ್ ಗಾಡಿ ಮಾಡ್ದೆ..
ವಾಸ್ನೆ ಸಾಕ್ಸಿಗ್ ಸೆಂಟ್ ಹೊಡ್ಕಂಡೆ..
ಹಲ್ಲಿ ಬಾಲ Cut Cut ಮಾಡ್ದೆ..
ನಲ್ಲಿ ನೀರು ಬಿಟ್ಟು ಓಡಿದ್ದೆ..
ಬುಕ್ಕಿನ್ ರಟ್ಟಲ್ ಕ್ರಿಕೆಟ್ ಆಡ್ದೆ..
ತಿಪ್ಪೆ ನಾಯಿಗ್ ಕಲ್ಲಲ್ ಹೊಡ್ದೆ..
ಸುರು ಸುರು ಕಡ್ಡಿ ಮರಕ್ಕೆ ಎಸ್ದೆ..
ರಾಮನ ವೇಷ್ದಲ್ ಹುಡುಗೀರ್ಗ್ ಕಣ್ ಹೊಡ್ದೆ..!
ತಪ್ಪಿ ಲೇಡೀಸ್ ಟಾಯ್ಲೆಟ್ಗೋದೆ..
ತಿರುಗೋ ಫ್ಯಾನಿಗ್ ಕೈ ಹಾಕ್ ನಿಲ್ಸ್ದೆ..
Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!
ಅಲ್ಲಿಗೆ ಬಾಲ್ಯ ಮುಗ್ದೇ ಹೋಯ್ತು..
ಕೆಲ್ಸ,ಹೆಂಡ್ತಿ, ಮಗುವೂ ಆಯ್ತು..
ಮಗನೂ ಹಂಗೇ ಮಾಡ್ತಿರ್ತಾನೆ..
ಹಳೆಯ ನೆನಪಿನ್ ವಾರಸ್ದಾರ ಹುಟ್ಟೇ ಬಿಟ್ನಲ್ಲ..!
ಎಲ್ಲ ಸರಿ ವಿಶು ಕೊನೆಯ ಪ್ಯಾರ ಬುಟ್ಟು ಉಳಿದ ಎಲ್ಲದರ ಕಡೆ ನೋಡ್ದಾಗ
ReplyDeleteFriends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!
ಎಲ್ಲೂ ಎರಡು consecutive line ಗಳ ನಡುವೆ ಸಂಬಂದ ಇಲ್ದೆ ಇದ್ರೂ ಇಲ್ಲಿ ಮಾತ್ರ ನೇರ ಇದೆ ಅಲ್ವ? any reason?
ಹೌದಲ್ವ..! ನಾನೂ ಈಗ್ಲೇ ನೋಡಿದ್ದು ಸಚಿನಾ.. :)
Deleteತುಂಬಾ ಚೆನ್ನಾಗಿದೆ.. ಕೆಲವು ನಾನೂ ಮಾಡಿದ್ದೇನೆ.
ReplyDelete